Saturday, August 8, 2020

ವಠಾರ ಶಾಲೆ ಚಟುವಟಿಕೆಗಳು

1) ಹಂದಿಖೇರಾದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ   ಪಠ್ಯಕ್ರಮವನ್ನು ಪರಿಕಲ್ಪಿಸಲಾಯಿತು ಹಾಗೂ  ಹಿಂದಿ ವರ್ಣಮಾಲೆಯನ್ನು ಪುನರ್ಮನನ ಮಾಡಿಸಲಾಯಿತು. 



 2) ಚಿಮ್ಮೆಗಾವನಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ  ಬಗ್ಗೆ  ಕಾಳಜಿ  ಹಾಗೂ  ಹಿಂದಿ
 ಭಾಷಾ ಪಠ್ಯಕ್ರಮವನ್ನು ವಿವರಿಸಲಾಯಿತು.

3 ) ಮಳೆಗಾವನಲ್ಲಿ  ವಿದ್ಯಾರ್ಥಿಗಳಿಗೆ  ಕೊವಿಡ್- 19 ಸಾಂಕ್ರಮಿಕ ರೋಗದ ವಿರೂಧ್ದ ಹೊರಾಡುವ ಬಗ್ಗೆ  ಹಾಗೂ  ಹಿಂದಿ ಭಾಷಾ ಪಠ್ಯಕ್ರಮವನ್ನು ವಿವರಿಸಲಾಯಿತು. 


4 ) ಇಂದು  ಹಂದಿಖೇರಾದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕರಣದ ಅಂಶಗಳಾದ ವಚನ ಮತ್ತು ಲಿಂಗ ವನ್ನು  ಹೇಳಲಾಯಿತು.
5 ) ಇಂದು  ಮುರ್ಕಿಯಲ್ಲಿ ಹಿಂದಿ  ಭಾಷೆಯ ವ್ಯಾಕರಣವನ್ನು  ಹೇಳಲಾಯಿತು  ಹಾಗೂ  ಕೊರೊನ ವಿರುದ್ಧ  ಹೇಗೆ  ಹೋರಾಡಬೇಕು  ಎನ್ನುವದ್ದನ್ನ ತಿಳಿಸಲಾಯಿತು.


ಹಂದಿಖೇರಾದಲ್ಲಿ  ಇಂದು  ವಠಾರ ಶಾಲೆ 

ಇಂದು  ಮಾಲೆಗಾಂವ್ ನಲ್ಲಿ ವಠಾರ  ಶಾಲೆ  ಪಾಠ 
Today vathar class in murki
Today's vathara class in handikhera

ವಠಾರ ಶಾಲೆ ಚಟುವಟಿಕೆಗಳು

1) ಹಂದಿಖೇರಾದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ   ಪಠ್ಯಕ್ರಮವನ್ನು ಪರಿಕಲ್ಪಿಸಲಾಯಿತು ಹಾಗೂ  ಹಿಂದಿ ವರ್ಣಮಾಲೆಯನ್ನು ಪುನರ್ಮನನ ಮಾಡಿಸಲಾಯಿತು.   2) ಚಿಮ್ಮೆಗಾವನ...